ಕೋಟಿಗೊಂದು ಪುಟ್ಟ ಕಾಡು | A Farm Which Will Yield in Crores

Поделиться
HTML-код
  • Опубликовано: 8 сен 2024
  • ಕೆಲವು ವರ್ಷಗಳ ಹಿಂದೆ ನೀರಿನ ಕೊರತೆ ಇದ್ದ ಸಮಯದಲ್ಲಿ ಈ ರೈತರು ಅಂದು ಬೆಳೆಗಳ ಜೊತೆ ಮರಗಳು ನೆಟ್ಟ ಕಾರಣ, ಇಂದು ಜಮೀನಿನಲ್ಲಿ ನೀರಿನ ಕೊರತೆ ನೀಗಿಸಿ , ಲಕ್ಷಗಳ ವಾರ್ಷಿಕ ಆದಾಯ ಕಾಣುತ್ತಿದ್ದಾರೆ. ಹಾಗೆ, ಇದರ ಜೊತೆ ಒಂದು ಪುಟ್ಟ ಕಾಡನ್ನು ನಿರ್ಮಿಸಿ ಅದರಲ್ಲಿ ವಾರ್ಷಿಕ ಆದಾಯಡಾ ಜೊತೆ ಹಾಕಿರುವ ಟಿಂಬರ್ ಮರಗಳಿಂದ ಕೋಟಿಗಳಲ್ಲಿ ಆದಾಯ ಕಾಣುತಿದ್ದಾರೆ.
    At the time of water shortage, this farmer planted trees along with the crops, today they are seeing lakhs of annual income after overcoming the water shortage in the farm. For example, with this, a small forest has been built and the annual income is in crores from the timber trees planted in it.
    #coconut #arecanutfarming #pepper #intercropping #organicfarming #watermanagement
    -------------------------------------------------------------------------------------------------------------------------------------
    Link to our social media accounts -
    Facebook - / cauverykoogu
    Instagram - / cauvery_koogu
    RUclips - / @-cauverykoogu
    Visit our website - www.cauverycal...
    Contact - 8000980009
    Email - cauverycalling@rallyforrivers.org

Комментарии • 12

  • @timmappagowda3692
    @timmappagowda3692 4 месяца назад

    ಕಾವೇರಿ ಕೂಗು ನಿಮ್ಮ ಅನುಭವ ತುಂಬಾ ಶ್ರಮದಾಯಕ ಸಾರ್ಥಕವಗಿದೆ, ನಾವು ಅಘನಾಶಿನಿ ತಟದವನು ನಿಮ್ಮ ಅನುಭವ ನನಗೆ ಬೇಕಾಗಿದೆ!

  • @manjuh9175
    @manjuh9175 4 месяца назад

    Super sir

  • @harishams-ib7mt
    @harishams-ib7mt 4 месяца назад

    👌👌👌👌

  • @annapurnan9832
    @annapurnan9832 4 месяца назад +3

    👌🙏👌 .A marvelous idia for a successful former . Thak you for good information.🙏🍎🌹🙏

  • @SanthoshChakravarthy1
    @SanthoshChakravarthy1 5 месяцев назад +8

    ಕಾವೇರಿ ಕೂಗು ತಂಡಕ್ಕೆ ಅಭಿನಂದನೆಗಳು.. ಪರಿಸರವನ್ನು ಪುನರುಜ್ಜೀವನಗೊಳಿಸುವ ನಿಮ್ಮ ಈ ಸತ್ಕಾರ್ಯ ಹೀಗೇ ಸಾಗಲಿ ಎಂಬುದು ನಮ್ಮೆಲ್ಲರ ಆಶಯ❤
    ಅರುಣ್ ಸಾರ್ ಅವರ ವೈಜ್ಞಾನಿಕ ಕೃಷಿ ವಿಧಾನ ಹೆಚ್ಚು ಹೆಚ್ಚು ರೈತರಿಗೆ ತಲುಪುವಂತಾಗಲಿ 🙏🙏

  • @p_cs
    @p_cs 5 месяцев назад +4

    #TreeBasedAgriculture ... The way forward 🙏
    #CauveryCalling

  • @sharathmadhusudhan71
    @sharathmadhusudhan71 5 месяцев назад +11

    ತುಂಬಾ ಚೊಕ್ಕವಾಗಿ ಅರುಣ್ ರವರು ತುಂಬಾ ಯಶಸ್ವಿಯಾಗಿ ರೂಪಿಸಿರುವ ಅವರ ಕನಸಿನ ಕಾನನ ! ನಿಜ 🙏🏽

  • @Sharas11
    @Sharas11 5 месяцев назад +2

    #CauveryCalling #TreeBasedAgriculture

  • @DPac9
    @DPac9 5 месяцев назад +2

    #savesoil

  • @sanjeevkatagi901
    @sanjeevkatagi901 4 месяца назад

    Sir ella tarahada sasi beku bomber kodi